hard labour
ನಾಮವಾಚಕ
  1. ಶ್ರಮದ ಕೆಲಸ; ಕಷ್ಟದ ದುಡಿಮೆ.
  2. (ಅಪರಾಧಿಗಳಿಗೆ ವಿಧಿಸುವ) ಕಠಿನ ಸಜಾ; ಕಷ್ಟದ ಕೆಲಸಗಳನ್ನು ಮಾಡಬೇಕಾದ ಶಿಕ್ಷೆ; ಸಶ್ರಮ ಶಿಕ್ಷೆ.
  3. (ಇಂಗ್ಲೆಂಡ್‍ನಲ್ಲಿ) (1948ರವರೆಗೂ ರೂಢಿಯಲ್ಲಿದ್ದ) ಕೈದಿಗಳಿಗೆ ಕಲ್ಲೊಡೆಯುವುದು ಮೊದಲಾದ ಕಷ್ಟದ ಕೆಲಸಗಳನ್ನು ವಿಧಿಸುತ್ತಿದ್ದ ಶಿಕ್ಷೆ.